ರಾಮನಗರ ಜಿಲ್ಲೆಯಲ್ಲಿ ‘ಮಕ್ಕಳ ಗ್ರಾಮ ಸಭೆ’: ಶಾಲೆಯ ಅಗತ್ಯತೆ, ಮೂಲಸೌಕರ್ಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಚರ್ಚೆ!

Posted By CMCA on 2 Dec 2022

ರಾಮನಗರ ಜಿಲ್ಲೆಯ ಗೋಪಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಗ್ರಾಮ ಸಭೆ ಗುರುವಾರ ನಡೆಯಿತು. ಸುಮಾರು 300 ಮಕ್ಕಳು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಕ್ಕಳು ತಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳ ಕುರಿತು ಚರ್ಚಿಸಿದರು.

Share this post

Subscribe to our blogs:

placeholderImage1

Accreditation by Credibility Alliance

CMCA has been accredited by Credibility Alliance under the category “Desirability Norms” – for good governance, accountability, transparency and continuous improvements. Credibility Alliance is a consortium of voluntary organisations committed to enhancing accountability and transparency in the voluntary sector through good governance.